ಜವಾಹರಲಾಲ್ ನೆಹರು ವಿಜ್ಞಾನ ಕೇಂದ್ರದಲ್ಲಿ ಹೊಸ ಉದ್ಯೋಗ ಅವಕಾಶ
JNCASR Recruitment 2025 – ಬೆಂಗಳೂರು ನಗರದಲ್ಲಿ ವೈಜ್ಞಾನಿಕ ಸಂಶೋಧನಾ ಕ್ಷೇತ್ರದಲ್ಲಿ ತಮ್ಮ ಕರಿಯರ್ ಅನ್ನು ಬೆಳೆಸಲು ಉತ್ಸಾಹಿ ಅಭ್ಯರ್ಥಿಗಳಿಗೆ ಇದು ಸುವರ್ಣ ಅವಕಾಶವಾಗಿದೆ. ಜವಾಹರಲಾಲ್ ನೆಹರು ಪ್ರಗತ ವೈಜ್ಞಾನಿಕ ಸಂಶೋಧನಾ ಕೇಂದ್ರ (JNCASR) R&D ಅಸಿಸ್ಟೆಂಟ್ ಮತ್ತು ಜೂನಿಯರ್ ರಿಸರ್ಚ್ ಫೆಲೋ (JRF) ಹುದ್ದೆಗಳ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಉದ್ಯೋಗ ವಿವರಗಳು
ಇಲಾಖೆ ಹೆಸರು
ಜವಾಹರಲಾಲ್ ನೆಹರು ಪ್ರಗತ ವೈಜ್ಞಾನಿಕ ಸಂಶೋಧನಾ ಕೇಂದ್ರ (JNCASR)
ಹುದ್ದೆಗಳ ಹೆಸರು
R&D ಅಸಿಸ್ಟೆಂಟ್ ಮತ್ತು JRF
ಒಟ್ಟು ಹುದ್ದೆಗಳು
02
ಅರ್ಜಿ ಸಲ್ಲಿಸುವ ಬಗೆ
ಇಮೇಲ್ ಮೂಲಕ ಆನ್‌ಲೈನ್ ಅರ್ಜಿ
ಉದ್ಯೋಗ ಸ್ಥಳ –
ಬೆಂಗಳೂರು, ಕರ್ನಾಟಕ
ಹುದ್ದೆಗಳ ವಿವರ
ಹುದ್ದೆ 1: R&D ಅಸಿಸ್ಟೆಂಟ್
ಅರ್ಹತೆ: ಕನಿಷ್ಠ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.
ವೇತನ: ಆಯ್ಕೆಯಾದ ಅಭ್ಯರ್ಥಿಗೆ ತಿಂಗಳಿಗೆ ರೂ. 22,610/- ನಿಗದಿಯಂತೆ ವೇತನ ನೀಡಲಾಗುತ್ತದೆ.
ಚೇತನ್ ಉಕ್ಕಲಿ ಅವರಿಗೆ 8 ವರ್ಷಗಳ ಲೇಖನ ಹಾಗೂ ಸಂಪಾದನಾ ಅನುಭವವಿದ್ದು, ಕನ್ನಡದಲ್ಲಿ ನಿಖರ ಹಾಗೂ ವಿಶ್ವಾಸಾರ್ಹ ಸುದ್ದಿಗಳನ್ನು ಓದುಗರಿಗೆ ತಲುಪಿಸುವಲ್ಲಿ ಮುಂಚೂಣಿಯಲ್ಲಿದ್ದಾರೆ. ಸತ್ಯ ಮತ್ತು ನಿರಂತರ ಸುದ್ದಿಗಳ ಮೂಲಕ ಓದುಗರಿಗೆ ನಂಬಿಕೆ ಮೂಡಿಸಲು ತಮ್ಮ ಶ್ರಮವನ್ನು ಹೂಡುತ್ತಿದ್ದಾರೆ.